new game

Saturday, 7 February 2026

ಜಗೀರ್ (ಬಿಹಾರ): ಆನ್ಲೈನ್ ಗೇಮ್ ವ್ಯಸನ ಎಷ್ಟು ಅಪಾಯಕಾರಿ ಎಂಬುದಕ್ಕೆ ಸಾಕ್ಷಿಯಾಗಿ ಬಿಹಾರದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಕರ್ನಾಟಕ ಮೂಲದ (ಬೆಂಗಳೂರು/ತುಮಕೂರು) ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್ನಲ್ಲಿರುವ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 (ಬಿಹಾರ): ಆನ್ಲೈನ್ ಗೇಮ್ ವ್ಯಸನ ಎಷ್ಟು ಅಪಾಯಕಾರಿ ಎಂಬುದಕ್ಕೆ ಸಾಕ್ಷಿಯಾಗಿ ಬಿಹಾರದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಕರ್ನಾಟಕ ಮೂಲದ (ಬೆಂಗಳೂರು/ತುಮಕೂರು) ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್ನಲ್ಲಿರುವ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಘಟನೆಯ ವಿವರ:

ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಈ ಕುಟುಂಬವು ಸುಮಾರು ಒಂದು ವಾರದ ಹಿಂದೆ ಬಿಹಾರದ ಪ್ರವಾಸಿ ತಾಣವಾದ ರಾಜಗೀರ್ಗೆ ಭೇಟಿ ನೀಡಿತ್ತು. ಅಲ್ಲಿನ ಧರ್ಮಶಾಲೆಯೊಂದರಲ್ಲಿ ತಂಗಿದ್ದ ಇವರ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.


ಮೃತರನ್ನು ಜಿ.ಆರ್. ಸುಮಂಗಲಾ (78 ) ಮಗ ನಾಗಪ್ರಸಾದ್, (50) ಸಹೋದರಿಯರಾದ ಜಿ.ಆರ್. ಶಿಲ್ಪಾ (48) -.ಜಿ ಆರ್. ಶ್ರುತಾ (43) ಎಂದು ಗುರುತಿಸಲಾಗಿದೆ. ಶಿಲ್ಪಾ ಅವರ ಮಗನನ್ನು ನಾಗ ಪ್ರಸಾದ್ ಇತ್ತೀಚೆಗೆ ಕೊಂದಿದ್ದರು.


ತಂಗಿಯ ಮಗನನ್ನೇ ಕೊಂದಿದ್ದ ನಾಗಪ್ರಸಾದ್?


ಬಿಹಾರದ ರಾಜಗೀರ್‌ನಲ್ಲಿ ಪತ್ತೆಯಾದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಬೆಚ್ಚಿಬೀಳಿಸುವಂತಹ ಹಿನ್ನೆಲೆ ಬೆಳಕಿಗೆ ಬಂದಿದೆ. ಈ ಸಾವಿನ ಹಿಂದೆ 2025ರ ಆಗಸ್ಟ್‌ನಲ್ಲಿ ನಡೆದಿದ್ದ ಒಂದು ಕೊಲೆ ಪ್ರಕರಣದ ನಂಟಿದೆ ಎನ್ನಲಾಗುತ್ತಿದೆ.


ಕೊಲೆ ಮತ್ತು ಪಶ್ಚಾತ್ತಾಪ:


ಮಾಹಿತಿಗಳ ಪ್ರಕಾರ, ಮೃತಪಟ್ಟವರಲ್ಲಿ ಒಬ್ಬರಾದ ನಾಗಪ್ರಸಾದ್, ತನ್ನ ತಂಗಿ ಶಿಲ್ಪಾ ಅವರ ಮಗನಾದ ಅಮೋಘ್ ಕೀರ್ತಿ ಎಂಬಾತನ ನಡೆ ಮತ್ತು ಅವನ ಗೇಮ್ ಚಟದಿಂದ ಬೇಸತ್ತಿದ್ದರು. ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಅಮೋಘ್ ಕೀರ್ತಿಯನ್ನು ನಾಗಪ್ರಸಾದ್ 2025ರ ಆಗಸ್ಟ್‌ನಲ್ಲಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪ್ರಸಾದ್ ಜೈಲಿಗೂ ಹೋಗಿ ಬಂದಿದ್ದರು.ಜೈಲಿಗೆ ಹೋಗಿದ್ದ ನಾಗ ಪ್ರಸಾದ್ ಅವರನ್ನು ಶಿಲ್ಪಾ ಬೇಲ್ ಕೊಟ್ಟು ಬಿಡಿಸಿಕೊಂಡು ಬಂದಿದ್ದರು.


ಜರ್ಜರಿತಗೊಂಡಿದ್ದ ಕುಟುಂಬ:


ಕೊಲೆ ಕೃತ್ಯದ ನಂತರ ನಾಗಪ್ರಸಾದ್ ತೀವ್ರ ಮಾನಸಿಕ ಖಿನ್ನತೆ ಮತ್ತು ಪಶ್ಚಾತ್ತಾಪಕ್ಕೆ ಒಳಗಾಗಿದ್ದರು. ಕುಟುಂಬದ ಸದಸ್ಯನ ಕೊಲೆ ಮತ್ತು ಅದರಿಂದಾದ ಅವಮಾನ ಇಡೀ ಕುಟುಂಬವನ್ನು ಕುಗ್ಗಿಸಿತ್ತು. ಈ ಮಾನಸಿಕ ಒತ್ತಡದಿಂದ ಹೊರಬರಲು ಅವರು ಪ್ರವಾಸಕ್ಕೆ ತೆರಳಿದ್ದರು.


ತಾಯಿ ಸುಮಂಗಲಾ, ಸಹೋದರಿಯರಾದ ಶಿಲ್ಪಾ ಮತ್ತು ಶ್ರುತಾ ಅವರೊಂದಿಗೆ ನಾಗಪ್ರಸಾದ್ ಬಿಹಾರಕ್ಕೆ ಪ್ರವಾಸ ಹೋಗಿದ್ದರು. ಆದರೆ, ಹಳೆಯ ಕೃತ್ಯದ ನೆರಳು ಅವರನ್ನು ಬಿಡದ ಕಾರಣ, ಪಶ್ಚಾತ್ತಾಪದಲ್ಲಿ ಬೆಂದ ಕುಟುಂಬವು ಬಿಹಾರದ ಧರ್ಮಶಾಲೆಯೊಂದರಲ್ಲಿ ಈ ತೀವ್ರ ನಿರ್ಧಾರ ಕೈಗೊಂಡಿದೆ ಎಂದು ಶಂಕಿಸಲಾಗಿದೆ.


ಘಟನೆಯ ಸಂಕ್ಷಿಪ್ತ ಹಾದಿ


ಆಗಸ್ಟ್ 2025: ಹಣದ ವಿಚಾರಕ್ಕೆ ತಂಗಿಯ ಮಗ ಅಮೋಘ್ ಕೀರ್ತಿಯ ಕೊಲೆ.

ನಂತರ: ಜೈಲು ವಾಸ ಅನುಭವಿಸಿ ಹೊರಬಂದಿದ್ದ ನಾಗಪ್ರಸಾದ್.

ಫೆಬ್ರವರಿ 2026: ಕುಟುಂಬ ಸಮೇತ ಬಿಹಾರಕ್ಕೆ ಪ್ರವಾಸ.

ಫೆಬ್ರವರಿ 7, 2026: ರಾಜಗೀರ್ ಧರ್ಮಶಾಲೆಯಲ್ಲಿ ಇಡೀ ಕುಟುಂಬದ ಆತ್ಮಹತ್ಯೆ.

ಪೊಲೀಸ್ ತನಿಖೆ:


ಆರಂಭದಲ್ಲಿ ಆನ್‌ಲೈನ್ ಗೇಮ್ ಚಟವೇ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಈಗ ಹೊರಬಂದಿರುವ ಈ “ಕೊಲೆ ಮತ್ತು ಜೈಲು ವಾಸ”ದ ಹಿನ್ನೆಲೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕರ್ನಾಟಕ ಮತ್ತು ಬಿಹಾರ ಪೊಲೀಸರು ಈ ಎರಡು ಘಟನೆಗಳ ನಡುವಿನ ನಂಟಿನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜಗೀರ್ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ (FSL) ತಂಡವನ್ನು ಕರೆಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬವು ಬೆಂಗಳೂರಿನಿಂದ ಬಿಹಾರಕ್ಕೆ ಏಕೆ ಬಂದಿತ್ತು ಮತ್ತು ಆತ್ಮಹತ್ಯೆಗೆ ನಿಖರ ಪ್ರಚೋದನೆ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರ


ಗಮನಿಸಿ: ಆನ್ಲೈನ್ ಗೇಮ್ಗಳ ಚಟ ಮತ್ತು ಅದರಿಂದಾಗುವ ಆರ್ಥಿಕ ನಷ್ಟಗಳು ದೊಡ್ಡ ಅನಾಹುತಗಳಿಗೆ ದಾರಿ ಮಾಡಿಕೊಡಬಹುದು. ಮಾನಸಿಕವಾಗಿ ಕುಗ್ಗಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಸಹಾಯವಾಣಿ ಸಂಖ್ಯೆ 104 ಅಥವಾ ಮಾನಸಿಕ

 


Friday, 6 February 2026

upcoming games February 2026👽💀

1. Subway Surfers City – New installment in the famous Subway Surfers series with new districts, characters, and modes. Releasing February 26, 2026 on Android & iOS. �
The Verge +1
2. Tom Clancy’s Rainbow Six Mobile – Tactical 5v5 shooter from Ubisoft with classic Rainbow Six-style gameplay, coming to mobile February 23, 2026 globally. �
Wikipedia +1
3. UFL Mobile – A full soccer simulation game (like FIFA/eFootball) coming to Android in 2026 with club building and real matches. �
GamingonPhone
4. Mythic Kingdoms: Rise of Heroes – Multiplayer strategy MMO with building and PvP battles, expected Early 2026. �
APK Madness
5. Cyber Surge: Global Arena – Futuristic battle royale shooter with 60-player dynamic matches, expected Mid-2026. �
APK Madness
6. Arcane Chronicles: Soulbound – Story-driven fantasy RPG with guild raids and quests, expected Q3 2026. �
APK Madness
7. Galactic Riders: Space Expedition – Sci-fi space racing & adventure game, expected Late 2026. �
APK Madness
8. Legends of Aether: World Quest – Action RPG with solo or co-op play and dungeon crawling, expected Mid-2026. �
APK Madness
9. Heroes United: Card Combat Wars – Strategy/card battle RPG with PvP leagues, expected Early 2026. �
APK Madness
10. Turbo Street Racing 2077 – Fast racing game with cyberpunk tracks and customizable cars, coming in 2026. �
APK Madness

Thursday, 5 February 2026

ಆನ್‌ಲೈನ್ ಗೇಮ್‌ಗೆ ಅಡಿಕ್ಟ್‌ ಆಗುತ್ತಿರುವ ಮಕ್ಕಳು; ಪೋಷಕರೇ ಇರಲಿ ಎಚ್ಚರ...

ಊ ತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದ್ದು, ಇದರ ಹಿಂದೆ 'ಲವ್ ಗೇಮ್' ಎಂಬ ಕೊರಿಯನ್ ಆನ್‌ಲೈನ್ ಗೇಮ್‌ಗೆ ಅಡಿಕ್ಟ್‌ ಆಗಿದ್ದುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೃತಪಟ್ಟ ಸಹೋದರಿಯರು ಆನ್‌ಲೈನ್‌ನಲ್ಲಿ ಟಾಸ್ಕ್ ಆಧಾರಿತ ಗೇಮ್‌ ಆಡುತ್ತಿದ್ದರು. ಮಕ್ಕಳು ಅತಿಯಾಗಿ ಗೇಮ್ ಆಡುವುದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಇಂತಹ ಘಟನೆಗಳು ಕೇವಲ ಘಾಜಿಯಾಬಾದ್‌ಗೆ ಸೀಮಿತವಾಗಿಲ್ಲ; ಇತ್ತೀಚೆಗೆ ಪುಣೆಯ ಪಿಂಪ್ರಿ-ಚಿಂಚವಾಡ್‌ನಲ್ಲಿ 16 ವರ್ಷದ ಬಾಲಕ 'ಲೋಗ್ ಔಟ್' ಎಂದು ಚೀಟಿ ಬರೆದಿಟ್ಟು 14ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದ. ಲಕ್ನೋ, ಮಧುರೈ ಹಾಗೂ ಗ್ವಾಲಿಯರ್‌ನಲ್ಲೂ ಆನ್‌ಲೈನ್ ಗೇಮ್‌ನಿಂದ ಹಣ ಕಳೆದುಕೊಂಡೋ, ಆ ಗೇಮ್‌ಗೆ ಅಡಿಕ್ಟ್‌ ಆಗಿಯೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳು ಹೆತ್ತವರಲ್ಲಿ ಕಳವಳಕಾಕ್ಕೆ ಕಾರಣವಾಗಿದೆ.

ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಪ್ರತ್ಯೇಕವಾದ ಏಕರೂಪದ ಕಾನೂನಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) 2000ರ ಅಡಿಯಲ್ಲಿ 2023ರಲ್ಲಿ ತಂದ ಹೊಸ ನಿಯಮಗಳು ಹಣದ ವ್ಯವಹಾರವಿರುವ ಗೇಮ್‌ಗಳ ಮೇಲೆ ಕಠಿಣ ನಿಗಾ ಇಡುತ್ತವೆ. ಗೇಮಿಂಗ್ ಕಂಪನಿಗಳು ಬಳಕೆದಾರರ ಸುರಕ್ಷತೆ ಮತ್ತು ದೂರು ನಿವಾರಣಾ ವ್ಯವಸ್ಥೆಯನ್ನು ಹೊಂದುವುದು ಕಡ್ಡಾಯವಾಗಿದೆ. ಒಂದು ವೇಳೆ ಮಕ್ಕಳಿಗೆ ಆನ್‌ಲೈನ್‌ ಗೇಮಿಂದಲೋ ಅಥವಾ ಇತರ ಆನ್‌ಲೈನ್‌ ವೆಬ್ಸೈಟ್‌ ಮೂಲಗಳಿಂದಲೋ ಬೆದರಿಕೆ ಅಥವಾ ಆರ್ಥಿಕ ವಂಚನೆಯಾದಲ್ಲಿ ಸೈಬರ್ ಅಪರಾಧ ಕಾಯ್ದೆ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಜೂಜು ಮತ್ತು ಬೆಟ್ಟಿಂಗ್ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುವುದರಿಂದ ಗೇಮಿಂಗ್ ಮೇಲಿನ ನಿಷೇಧವು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

ಪೋಷಕರು ಮತ್ತು ಶಾಲೆಗಳ ಪಾತ್ರ: ಮಕ್ಕಳಲ್ಲಿ ದಿಢೀರ್ ಕೋಪ, ಏಕಾಂತ ಬಯಸುವಿಕೆ, ನಿದ್ರಾಹೀನತೆ, ಓದಿನಲ್ಲಿ ಹಿನ್ನಡೆ ಹಾಗೂ ಮೊಬೈಲ್ ಬಗ್ಗೆ ಅತಿಯಾದ ಗೌಪ್ಯತೆ ಕಂಡುಬಂದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಮೊಬೈಲ್‌ನಲ್ಲಿ 'ಪೇರೆಂಟಲ್ ಕಂಟ್ರೋಲ್' ಅಳವಡಿಸುವುದು ಮತ್ತು ಸ್ಕ್ರೀನ್ ಟೈಮ್ ಮಿತಿಗೊಳಿಸುವುದು ಅತ್ಯಗತ್ಯ. ಶಾಲೆಗಳಲ್ಲಿ ಡಿಜಿಟಲ್ ಸುರಕ್ಷತೆಯ ಬಗ್ಗೆ ಆಪ್ತಸಮಾಲೋಚನೆ ನಡೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಯಾವುದೇ ಸೈಬರ್ ವಂಚನೆ ಅಥವಾ ಬೆದರಿಕೆ ಕಂಡುಬಂದಲ್ಲಿ ಕೂಡಲೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಿ ದೂರು ನೀಡಬಹುದಾಗಿದೆ.

🔥 Most Famous Games in the US🎮 Console / PC

🔥 Most Famous Games in the US
🎮 Console / PC
Call of Duty (Warzone & MW series)
👉 Huge in the US for online multiplayer & streaming
Fortnite
👉 Still massive—kids, teens, adults, esports, collabs
GTA V / GTA Online
👉 One of the most played games in US history
Minecraft
👉 Schools + creators + casual gamers love it
NBA 2K Series
👉 Extremely popular in the US because of basketball culture
Madden NFL
👉 Very US-specific fame (American football fans)
Valorant
👉 Big in esports & college gaming
Roblox
👉 Huge among kids & teen creators
📱 Famous Mobile Games in the US
Candy Crush Saga
Clash of Clans
Call of Duty Mobile
Among Us
Pokémon GO
🏆 Trending / Viral Games
Palworld
Helldivers 2
EA Sports FC (FIFA)
Apex Legends
💰 Best Games for YouTube / Blogging (US Traffic)
If your goal is blogging, views, or ads revenue, focus on:
Fortnite
GTA Online
Call of Duty
Roblox
Minecraft
👉 These keywords get high US search volume + high CPM

Sunday, 1 February 2026

Hot games

🔥 Top Hot & Trending Games in 2026 (Must-Play List) The gaming world in 2026 is on fire 🔥 with high-quality graphics, competitive gameplay, and massive online communities. Whether you’re a mobile gamer, PC player, or console fan, these hot games are dominating downloads, streams, and esports. Let’s explore the most popular and trending games right now. 🎮 1. GTA VI (Grand Theft Auto 6) Platform: PS5, Xbox Series X/S Why it’s hot: Massive open world Ultra-realistic graphics New characters & story mode GTA VI is breaking records even before full release and is one of the most hyped games ever. 🔫 2. Call of Duty: Warzone (Latest Season) Platform: PC, Console Why it’s hot: Fast-paced battle royale New maps & weapons Huge esports fanbase Perfect for players who love competitive shooting games. 📱 3. BGMI / PUBG Mobile Platform: Android, iOS Why it’s hot: India’s most played mobile game Ranked matches & tournaments Low-end device support Still ruling the mobile gaming scene 💥 🧙 4. Elden Ring: Shadow Expansion Platform: PC, PS, Xbox Why it’s hot: Hardcore action RPG Stunning boss fights Deep fantasy storyline A favorite among serious gamers and streamers. ⚽ 5. EA Sports FC 26 (FIFA) Platform: PC, Console Why it’s hot: Real-world football updates Online seasons & Ultimate Team Massive global fanbase Best football game for sports lovers ⚽ 🕹️ 6. Free Fire MAX Platform: Mobile Why it’s hot: Fast matches High FPS graphics Popular in low-data regions A top choice for casual battle-royale gamers. 🚀 7. Valorant Platform: PC Why it’s hot: Tactical shooter Skill-based gameplay Huge esports tournaments Perfect mix of strategy + action. 💰 Why These Games Are “Hot”? ✔ High active players ✔ Trending on YouTube & Twitch ✔ Regular updates & events ✔ Strong esports & rewards 📝 Final Words If you’re planning a gaming blog or YouTube channel, writing about hot & trending games is the best way to get traffic, views, and ad revenue 💸. 👉 Tip: Use keywords like “Top games 2026”, “best online games”, “trending mobile games”